ತ್ರೈತ ಸಿದ್ಧಾಂತ ಭಗವದ್ಗೀತೆ


0.0.5 by Three Souls
2023年09月03日 旧バージョン

ತ್ರೈತ ಸಿದ್ಧಾಂತ ಭಗವದ್ಗೀತೆについて

ಶ್ರೀಶ್ರೀಶ್ರೀಆಚಾರ್ಯಪ್ರಬೋಧಾನಂದಯೋ

ಬ್ರಹ್ಮವಿದ್ಯಾಶಾಸ್ತ್ರಕ್ಕೆಪ್ರಮಾಣಗ್ರಂಥವಾದಭಗವದ್ಗೀತೆನೂರಕ್ಕೆನೂರುಪಾಲುಶಾಸ್ತ್ರಬದ್ಧವಾದಸಿದ್ಧಾಂತದಿಂದಕೂಡಿಕೊಂಡಿದೆ。 ಪರಮಾತ್ಮಸ್ವತಃವಾಗಿತಿಳಿಸಿದಭಗವದ್ಗೀತೆಪ್ರಕಾರನೋಡಿದಪಕ್ಷದಲ್ಲಿಆತ್ಮ、ಜೀವಾತ್ಮಗಳುಎರಡುಇಲ್ಲವೆಂದುಪರಮಾತ್ಮಒಂದೇಇರುವುದೆಂದುಅದ್ವೈತವು、ಜೀವಾತ್ಮ、ಪರಮಾತ್ಮಗಳುಎರಡುಇವೆಯೆಂದುದೈತ、ಇವುಎರಡುಗೀತೆಗೆಸ್ವಲ್ಪಪಕ್ಕದಮಾರ್ಗದಲ್ಲಿಇವೆಎಂದುತಿಳಿಯುತ್ತದೆ。 ಅಂದರೆಇವುಪೂರ್ತಿಸರಿಯಾದಸಿದ್ಧಾಂತಗಳುಅಲ್ಲವೆಂದುಅರ್ಥವಾಗುತ್ತಿದೆ。 ಗೀತೆಯನ್ನುಪ್ರಮಾಣವಾಗಿಟ್ಟುಕೊಂಡುನೋಡುವುದಾದರೆಮಾನವಮಾತ್ರವಾದಗುರುಗಳುಹೇಳಿದದ್ವೈತ、ಅದ್ವೈತಸಿದ್ಧಾಂತಗಳುಎರಡುಹೇತುಬದ್ಧವಾಗಿಲ್ಲ。

ದ್ವೈತಸಿದ್ಧಾಂತವನ್ನುಪರಿಶೀಲಿಸಿನೋಡುವುದಾದರೆಭೂಮಿಮೇಲೆಬೇರುಗಳುಇಲ್ಲದಂತೆಗಿಡವಿದೆಎಂಬುವುದುಎಷ್ಟುಸತ್ಯವೋಅಷ್ಟೇಸತ್ಯವಾಗಿರುವುದೆಂದುತಿಳಿಯುತ್ತಿದೆ。

ಹಾಗೆಯೇಅದ್ವೈತಸಿದ್ಧಾಂತವನ್ನುಪರಿಶೀಲಿಸಿದರೆಭೂಮಿ、ಬೇರುಗಳುಎರಡುಇಲ್ಲದಂತೆಗಿಡಇದೆಯೆಂಬುದುಎಷ್ಟುಸತ್ಯವೋಅಷ್ಟೇಸತ್ಯವಾಗುತ್ತದೆ。

ಅಂದರೆಎರಡುಸಿದ್ಧಾಂತಗಳುಅಶಾಸ್ತ್ರೀಯವಾಗಿವೆಎಂದು、ಬದ್ಧವಾಗಿಲ್ಲವೆಂದುತಿಳಿಯುತ್ತಿದೆ。 ಈಎರಡುಸಿದ್ಧಾಂತಗಳುಅಶಾಸ್ತ್ರಿಯಗಳು、ಅಹೇತುಕಎನ್ನುವುದಕ್ಕೆಗೀತೆಯಲ್ಲಿನಪುರುಷೋತ್ತಮಪ್ರಾಪ್ತಿಯೋಗದಲ್ಲಿರುವ16,17ನೇಶ್ಲೋಕಗಳೆಆಧಾರ。 ಈಎರಡುಶ್ಲೋಕಗಳುದ್ವೈತ、ಅದ್ವೈತಸಿದ್ಧಾಂತಗಳೆರಡನ್ನುಒಂದೇಏಟಿನಲ್ಲಿಹೊಡೆದುಬಿಸಾಕುತ್ತವೆ。 ಈಎರಡುಶ್ಲೋಕಗಳೆಅಸಲಾದ(ಸತ್ಯವಾದ)ಆಧ್ಯಾತ್ಮಿಕಸಿದ್ಧಾಂತವಾದತ್ರೈತಸಿದ್ಧಾಂತವನ್ನುಬೋಧಿಸುತ್ತಿವೆ。 ಈಎರಡುಶ್ಲೋಕಗಳುಅಲ್ಲದೆಗೀತೆಒಂದರಸಾರಾಂಶಎಲ್ಲವೂತ್ರೈತದಮೇಲೆಯೇಬೋಧಿಸಲ್ಪಟ್ಟಿದ್ದಾರೆ。

ಕಲಿಯುಗದಲ್ಲಿದ್ವೈತ、ಅದ್ವೈತಸಿದ್ಧಾಂತಗಳುಹೊರಗಡೆಬಂದರೆ、ದ್ವಾಪರಯುಗಅಂತ್ಯದಲ್ಲಿಯೇತ್ರೈತಸಿದ್ಧಾಂತವುಭಗವಂತನಕೈಯಿಂದಬೋಧಿಸಲ್ಪಟ್ಟಿದೆ。 ಆದರೂಸಹಮಾಯೆಪ್ರಭಾವದಿಂದತ್ರೈತವುಅರ್ ಮಾಯೆಪ್ರಭಾವದಿಂದಲೇದ್ವೈತ、ಅದ್ವೈತಗಳು

ಈಗಲೂದ್ವೈತ、ಅದ್ವೈತಗುರುಪರಂಪರೆಯಾದಮಧ್ವಾಚಾರ್ಯ、ಶಂಕರಾಚಾರ್ಯರಪೀಠಗಳುಭೂಮಿಮೇಲೆಇವೆ。 ತ್ರೈತವೆಂಬಹೆಸರಾಗಲಿ、ಅದನ್ನುಬೋಧಿಸುವವರಾಗಲಿಇಲ್ಲದಂತೆಹೋಗಿದ್ದಾರೆ。

ಇಂತಹಪರಿಸ್ಥಿತಿಯಲ್ಲಿಶ್ರೀಶ್ರೀಶ್ರೀಆಚಾರ್ಯಪ್ರಬೋಧಾನಂದಯೋಗೀಶ್ವರರಿಂದತ್ರೈತಸಿದ್ಧಾಂತವುಹೊರಗಡೆಬಂದಿರುವುದುನಮ್ಮಅದೃಷ್ಟವೆಂದುತಿಳಿಯಬೇಕು。 ತ್ರೈತದಪ್ರಕಾರವೇಭಗವದ್ಗೀತೆ、ಭಗವದ್ಗೀತೆಪ್ರಕಾರವೇತ್ರೈತವುಇರುವುದು。

ಕೈಯಲ್ಲಿನಮೂರುರೇಖೆಗಳು、ಈಶ್ವರಲಿಂಗದಮೇಲಿನಮೂರುರೇಖೆಗಳು、ತ್ರೈತಸಿದ್ಧಾಂತವಾದಜೀವಾತ್ಮ、ಆತ್ಮ、ಪರಮಾತ್ಮಗಳಬಗ್ಗೆಯೇತಿಳಿಸುತ್ತಿವೆ。

ಭಗವದ್ಗೀತೆಯಲ್ಲಿನಶ್ರೀಕೃಷ್ಣನನಿಜಭಾವತಿಳಿದುಕೊಳ್ಳುವುದಕ್ಕೆಆಗೀತೆಯನ್ನುತ್ರೈತಸಿದ್ಧಾಂತರೂಪವಾಗಿಓದಬೇಕು。

ಈತ್ರೈತಸಿದ್ಧಾಂತಭಗವದ್ಗೀತೆಯನ್ನುಓದಿದವರುನಿಜವಾದಗೀತಾಜ್ಞಾನವನ್ನುತಿಳಿದು、ಮೋಕ್ಷಕಾಮಿಗಳಾಗಬಹುದು。

最新バージョン 0.0.5 の更新情報

Last updated on 2024年03月25日
Corrections made

アプリの追加情報

最終のバージョン

0.0.5

投稿者

Amine El Bouayadi

Android 要件

Android 5.1+

Available on

報告

不適切な内容としてフラグ

もっと見る

APKPure Appを使用する

ತ್ರೈತ ಸಿದ್ಧಾಂತ ಭಗವದ್ಗೀತೆの旧いバージョンをダウンロードすることが可能

ダウンロード

APKPure Appを使用する

ತ್ರೈತ ಸಿದ್ಧಾಂತ ಭಗವದ್ಗೀತೆの旧いバージョンをダウンロードすることが可能

ダウンロード

ತ್ರೈತ ಸಿದ್ಧಾಂತ ಭಗವದ್ಗೀತೆの類似アプリ

Three Souls からもっと手に入れる

発見